My Best Friend, My Sister, My Everything
ಪ್ರಿಯ ತಂಗಿಗೆ,
"Someಬಂಧಗಳೇ Special ನೋಡು 4-5 ವರ್ಷದ ಹಿಂದೆ ಗುರುತು ಪರಿಚಯವೇ ಇಲ್ಲದ ನೀನು ಇಂದಿಗೆ ಪರಿಚಿತಳಷ್ಟೇ ಅಲ್ಲದೆ ಸ್ನೇಹಿತೆಯಾಗಿ ಸದಾ ಬೆನ್ನೆಲುಬಾಗಿ ನನ್ನ ತಂಗಿಯಾಗಿ ಎದೆಯ ಅಂಗಳದ ಚಂದ್ರಮಳಾದಾಕೆ ನೀನು, ಅಮಾವಾಸ್ಯೆಯ ಮುನಿಸುಗಳಿರಲಿ ಕಾಯಂ ಗ್ರಹಣ ಬೇಡ ! ಅಣ್ಣನಾಗಿ ನಿನ್ನ ಬೆನ್ನ ಹಿಂದೆ ನಿಲ್ಲುವೆ ಬದಲಿಗೆ ಬರಿ ನಿನ್ನ ನಗೆಯ ಬಯಸಿ . ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ನಗ್ತಾ ಇರು ,ಧನ್ಯವಾದ ನನ್ನ ಮೊಂಡುತನ ಕೋಪ ಅರ್ಥ ಮಾಡಿಕೊಂಡಿದ್ದಕ್ಕೆ ತಂಗಿ ಇಲ್ಲ ಅನ್ನೋ ಬೇಜಾರೆನು ಇಲ್ಲ ರಕ್ತ ಸಂಬಂದ ಅಲ್ಲ ಇದು ಹೃದಯ ಸಂಬಂದ "
Our friendship is one of the most beautiful chapters of my life story. You make every day brighter just by being you. Thank you for being my person, my confidante, and my greatest cheerleader.
With all my love and gratitude,
Deviprasad Shetty